wild silk
ನಾಮವಾಚಕ
  1. ಕಾಡುರೇಷ್ಮೆ; (ಸಾಕದೆಯೇ ಬೆಳೆದ ರೇಷ್ಮೆಹುಳುಗಳ) ರೇಷ್ಮೆ.
  2. ಗಿಡ್ಡನೆಯ ರೇಷ್ಮೆತಂತುಗಳಿಂದ ಮಾಡಿದ, ಕಾಡುರೇಷ್ಮೆಯಂಥ ಒರಟು ರೇಷ್ಮೆ.